ಲವ್ ಈಸ್ ಪಾಯಿಸನ್ ಕನ್ನಡ ಚಲನಚಿತ್ರವಾಗಿದ್ದು, ಇದನ್ನು 2014 ರಲ್ಲಿ ನಂದನ್ ಪ್ರಭು ನಿರ್ದೇಶಿಸಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಬಲ್ಲೆ ರಾಜೇಶ್ ಮತ್ತು ಶ್ರುತಿ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. == ಸಾರಾಂಶ == ಈ ಚಿತ್ರವು ಇಂದಿನ ಯುವಜನತೆಯು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಥೆಯಾಗಿದೆ. ಚಿತ್ರದಲ್ಲಿ ನಾಯಕ ಹಳ್ಳಿಯ ಹುಡುಗ, ನಗರಕ್ಕೆ ಬಂದು ನಾಯಕಿಯನ್ನು ಪ್ರೀತಿಸುತ್ತಾನೆ. == ಪಾತ್ರವರ್ಗ == ಖುಷಿ ಸಾಧು ಕೋಕಿಲ ರಾಜೇಶ್ ಬುಲೆಟ್ ಪ್ರಕಾಶ್ ನಾಗಮಗಳ ಜಯರಾಂ ದೂಹಿ ಚಂದ್ರು ಶ್ರುತಿ ರಾಜ್ ಬಿರಾದಾರ್ ಹೊನ್ನವಳ್ಳಿ ಕೃಷ್ಣ ಪೂನಂ ಪಾಂಡೆ ಶ್ಯಾನೆ ಇಷ್ಟ ಕ್ರಿಕೆಟ್ಟು ಐಟಂ ನಂಬರ್ ನಲ್ಲಿ == ಧ್ವನಿಮುದ್ರಿಕೆ == ಸಾಯಿ ಕಿರಣ್ ಸಂಗೀತ ಸಂಯೋಜಿಸಿದ್ದು ಆನಂದ್ ಆಡಿಯೋ ವಿಡಿಯೋ ಎಂಬ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ. == ಉಲ್ಲೇಖಗಳು ==